ನಾ ಹೋದರೇ...

ನಾ ಹೋದರೇ... Free App

Rated 5.00/5 (8) —  Free Android application by Funnel Studios

Advertisements

About ನಾ ಹೋದರೇ...

ನಮಸ್ಕಾರ,

ಸಿರಿಗನ್ನಡಂ ಗೆಲ್ಗೆ-ಸಿರಿಗನ್ನಡಂ ಬಾಳ್ಗೆ ಈ ವಾಕ್ಯಗಳು ಕೇವಲ ತಲೆ ಬರಹಗಳಾಗಿ ಮತ್ತು ಕನ್ನಡಪರ ಹೋರಾಟಗಾರರ ಪ್ರತಿಭಟನಾ ಘೋಷಣೆಗಳಾಗಷ್ಟೇ ಉಳಿದುಹೋಗಬಾರದು ಎಂಬ ಕಳಕಳಿಯ ಸದುದ್ದೇಶಪೂರಿತನಾಗಿ,

ಪೌರಾಣಿಕ ಕಾಲದ ಆಧ್ಯಾತ್ಮಿಕ ವಿಜ್ಞಾನ, ಆಧುನಿಕ ವಿಜ್ಞಾನ ಮತ್ತು ಪಂಚಭೂತ ತತ್ವಗಳನ್ನು ಪರಸ್ಪರ ಬೆಸೆಯುತ್ತಾ ರಚಿಸಲ್ಪಟ್ಟಿರುವ ಈ ಕೃತಿಯನ್ನು ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದೆ. ಶಿಲಾಯುಗದಲ್ಲಿ ಕಲ್ಲುಬಂಡೆಗಳ ಮೇಲೆ ಬರೆಯಲು ಆರಂಭಿಸಿ, ನಂತರದ ದಿನಗಳಲ್ಲಿ ಲೋಹಗಳು, ತಾಳೇಗರಿಗಳು ಮತ್ತು ಕಾಗದಗಳಲ್ಲಿ ರಚಿತವಾಗುತ್ತಿದ್ದ ಕೃತಿಗಳು ಇದೀಗ ಮುಂದುವರೆದ ತಂತ್ರಜ್ಞಾನದಲ್ಲೇ ಸಿದ್ಧವಾಗುತ್ತಿವೆ.

ಆದರೇ, ಸಿರಿಗನ್ನಡ ಭಾಷೆಯ ಕೃತಿಗಳು ಅವುಗಳಿಂದ ಹೊರತಾಗಿದ್ದವು. ಬಹುಶಃ, 'ನಾ ಹೋದರೆ...' ಕನ್ನಡದ ಮೊಟ್ಟಮೊದಲ ಡಿಜಿಟಲ್ ಫ್ಲಿಪ್ ಬುಕ್ ಎಂದರೆ ತಪ್ಪಾಗಲಿಕ್ಕಿಲ್ಲ.

ಮಾತೃಭಾಷೆ ಕನ್ನಡವೇ ಆಗಿದ್ದರೂ ಸಹಾ 'ಲಿಪಿಜ್ಞಾನ'ದ ಕೊರತೆಯಿಂದ ಓದಲು ಬಾರದೆ ಕಷ್ಟಪಡುವ ಕನ್ನಡ ಪ್ರೇಮಿಗಳಿಗಾಗಿ ಮತ್ತು ವಲಸಿಗರಾಗಿ ಬಂದು ಅಲ್ಪ-ಸ್ವಲ್ಪ ಕನ್ನಡ ಮಾತನಾಡಲು ಬಂದರೂ ವಾಕ್ಯಗಳ ಉಚ್ಚಾರಣೆಯ ಸಮಸ್ಯೆಯಿಂದ ಕರುನಾಡಿನ ಭಾಷೆಯಲ್ಲಿ ಮಾತನಾಡಲು ಸಂಕೋಚ ವ್ಯಕ್ತಪಡಿಸುವ ಹೊರನಾಡಿಗರಿಗಾಗಿ ಪ್ರತಿಯೊಂದು ಪುಟದಲ್ಲೂ ಹಿನ್ನೆಲೆ ಧ್ವನಿಯನ್ನು ಸಹಾ ಅಳವಡಿಸಲ್ಪಟ್ಟಿರುವ ಮೊಟ್ಟಮೊದಲ ಕನ್ನಡದ ಕೃತಿ ಇದಾಗಿದೆ. ವಂದನೆಗಳೊಂದಿಗೆ,

ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ ಮತ್ತು ಆಶೀರ್ವಾದಗಳನ್ನು ಎದುರು ನೋಡುತ್ತಿರುವ ನಿಮ್ಮೆಲ್ಲರ ಸ್ನೇಹಿತ,

ವಾಸ್ತು ಹರೀಶ್ Hello,

Gayle sirigannadam Bal-sirigannadam barahagalagi only the head and Kannada activists protest these words, the conscious saduddesapuritanagi ghosanegalagaste uliduhogabaradu,

The legendary period of spiritual science, modern science and Panchaboothasthala the current period in accordance with the principles of mutual beseyutta racisalpattiruva this book has been prepared using the most advanced technology. Start writing on the stone age rock, later, metals, papers formative works talegarigalu and advanced tantrajnanadalle is now being prepared.

Learn, sirigannada exception of their first language. Maybe, 'I do not ...' He tappagalikkilla is the first digital flip book.

Kannadave mother tongue, even if this means' difficulty wanting to read the Latin lover and a lack of lipijnanada migrants came to speak Latin words and utterances in low-bit embarrassed to speak the language expressing the problem of karunadina horanadigarigagi also featuring the voice of each and every page of the first things work in the background. Thanking you,

All of your encouragement, support and blessings for you all looking forward to a friend,

Harish architecture

Never Miss An Update!

Follow Android Blip on Facebook / Google+


How to Download / Install

Download and install ನಾ ಹೋದರೇ... version 1.0 on your Android device!
Downloaded 100+ times, content rating: Everyone
Android package: co.selftrust.www.naahodareintro, download ನಾ ಹೋದರೇ....apk

All Application Badges

Free
downl.
Android
4.0+
For everyone
Android app

App History & Updates

What's Changed
ಸಿರಿಗನ್ನಡದಲ್ಲಿ-ಕನ್ನಡಿಗರಿಗಾಗಿ-ಕನ್ನಡಿಗನಿಂದ...

What are users saying about ನಾ ಹೋದರೇ...

L70%
by L####:

Good and innovative


Share The Word!


Rating Distribution

RATING
5.05
8 users

5

4

3

2

1