Get Mysuru

Get Mysuru Free App

Rated 5.00/5 (9) —  Free Android application by WriteMedia

Advertisements

About Get Mysuru

ಮೈಸೂರೆಂಬ ಸುಂದರ ನಗರವನ್ನು ಅಂಗೈ ಮೇಲೆ ತರುವುದು, ನಿಮ್ಮ ಕಣ್ಣಳತೆಯಲ್ಲಿ ತಂದು ನಿಲ್ಲಿಸು ಪ್ರಯತ್ನವನ್ನು ನಾವಿಲ್ಲಿ ಮಾಡಿದ್ದೇವೆ. ಮೈಸೂರಿಗರು ಅಥವಾ ಮೈಸೂರನ್ನು ಪ್ರೀತಿಸುವ ಜನರಿಗಾಗಿ ನಾವಿದನ್ನು ರೂಪಿಸಿದ್ದೇವೆ. ಹೊಸ ಪ್ರಯತ್ನ ಅಲ್ಲದಿದ್ದರೂ ಸಮಗ್ರವಾಗಿ ಮೈಸೂರನ್ನು ಹಿಡಿದಿಡುವ ಕೆಲಸ ಈವರೆಗೆ ಆಗಿಲ್ಲ. ಸುದ್ದಿ, ವ್ಯಾಪಾರ- ವಹಿವಾಟಿನ ಮಾಹಿತಿ, ಗಣ್ಯಾತಿಗಣ್ಯರ ಸಾಹಸಗಾಥೆ, ಗ್ರಾಹಕರಿಗೆ ಸಿಗುವ ನೆರವು, ಸರ್ಕಾರ ಹಾಗೂ ಖಾಸಗಿ ಕಚೇರಿಗಳ ವಿವರ… ಹೀಗೆ ಒಂದೆರಡಲ್ಲ, ಹಲವಾರು ಮಾಹಿತಿಗಳನ್ನು ಒಂದೇ ಕಡೆ ಒದಗಿಸುವುದು ನಮ್ಮ ಉದ್ದೇಶ. ಎಲ್ಲ ರೀತಿಯ ಜನರಿಗೂ ಉಪಯೋಗವಾಗುವಂತೆ ಇದನ್ನು ಸೃಷ್ಟಿಸಲಾಗಿದೆ.

ಇದೊಂದು ಬಹುಮುಖಿ ಮಾಧ್ಯಮ. ನಮ್ಮ ಪ್ರಯತ್ನಕ್ಕೆ ನೀವೂ ಕೈಜೋಡಿಸಿದರೆ ಮಾತ್ರ ನಮ್ಮ ಶ್ರಮ ಸಾರ್ಥಕ. ನಿಮಗೆ ಗೊತ್ತಿರುವ ಯಾವುದೇ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರೆ ಅದು ಎಲ್ಲರಿಗೂ ಸಿಗುವಂತಾಗುತ್ತದೆ.

ಎಲ್ಲರೂ ಎಲ್ಲರಿಗಾಗಿ ಬದುಕುವ, ಬೆಳೆಯುವ ಸಣ್ಣ ಸಿದ್ದಾಂತದೊಂದಿಗೆ ಈ ನವ ಮಾಧ್ಯಮದ ಸೇವೆಯನ್ನು ಬಳಸಿಕೊಳ್ಳೋಣ…

ಧನ್ಯವಾದಗಳು Maisuremba beautiful city, bring on the palm of your kannalateyalli We're here to have brought the effort. We do this for the people who love maisurigaru or rupisiddeve Mysore. Mysore new attempt to capture the gritty work not yet logged in. News, Trade transaction information, ganyatiganyara romance, assistance available to consumers, the government and private offices onderadalla detail ... and so on, for the purpose of providing information on the same side. It was created for use with all types of people.

It is a multifaceted media. Join us in our efforts to not only be well worth the effort. Siguvantaguttade to share with us any information that you know.

Like everyone else, everyone has to live, to grow, with little theory on this new media balasikollona ...

Thanks

How to Download / Install

Download and install Get Mysuru version 1.1 on your Android device!
Downloaded 100+ times, content rating: Everyone
Android package: com.brommko.android.getmysuru, download Get Mysuru.apk

All Application Badges

Free
downl.
Android
4.0.3+
For everyone
Android app

What are users saying about Get Mysuru

K70%
by K####:

Awesome app about an awesome city

K70%
by K####:

I love mysuru bcoz i love mysuru

S70%
by S####:

Super


Share The Word!


Rating Distribution

RATING
5.05
9 users

5

4

3

2

1